Inspected the Kodagu Medical Institute at Madikeri and discussed matters with the officials present, 30/12/2023
ಮಡಿಕೇರಿಯ ಕೊಡಗು ವೈದ್ಯಕೀಯ ಸಂಸ್ಥೆಯನ್ನು ವೀಕ್ಷಣೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
Inspected the Kodagu Medical Institute at Madikeri and discussed matters with the officials present.
The inauguration of the first and second floor of the Taluk Administration Building, Virajpet was celebrated, 29/12/2023
ತಾಲೂಕು ಆಡಳಿತ ಸೌಧ, ವಿರಾಜಪೇಟೆ ಇಲ್ಲಿನ ಒಂದನೇ ಹಾಗೂ ಎರಡನೇ ಅಂತಸ್ತಿನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಶುಭ ಕೋರಲಾಯಿತು.ಇದೇ ವೇಳೆ ವಿಧಾನಪರಿಷತ್ ಸದಸ್ಯರಾದ ಶ್ರೀ ಸುಜಾ ಕುಶಾಲಪ್ಪ ,ಸ್ಥಳೀಯ ನಾಯಕರು ಮತ್ತು ತಾಲೂಕು ಆಡಳಿತದ ಮುಖ್ಯಸ್ಥರು ಹಾಜರಿದ್ದರು.
The inauguration of the first and second floor of the Taluk Administration Building, Virajpet was celebrated. At the same time Mr. Suja Kushalappa, Member of Vidhan Parishad, local leaders and heads of the Taluk Administration were present.
Participated in the National Academy School's anniversary and wished them well, 29/12/2023
ನ್ಯಾಷನಲ್ ಅಕಾಡೆಮಿ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.
Participated in the National Academy School's anniversary and wished them well.
Today is the day when Congress was established to fight for the freedom of this country, 28/12/2023
ದೇಶದ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭವಾದ ಕಾಂಗ್ರೆಸ್ ಎಂಬ ಚಳವಳಿ ಇಂದು ಜನರ ಚಳವಳಿಯಾಗಿ ಮುನ್ನಡೆಯುತ್ತಿದೆ
Today is the day when Congress was established to fight for the freedom of this country.

Released the emblem of the Achiyanda family's cricket tournament with the Achiyanda Ainmane house, 28/12/2023
ಅಚ್ಚಿಯಂಡ ಐನ್ ಮನೆಯಲ್ಲಿ ಅಚ್ಚಿಯಂಡ ಕುಟುಂಬಸ್ಥರ ಕ್ರಿಕೆಟ್ ಪಂದ್ಯಾಟದ ಲಾಂಛನ ಬಿಡುಗಡೆ ಮಾಡಿ ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು.
Released the emblem of the Achiyanda family's cricket tournament with the Achiyanda Ainmane house.