Best wishes to the esteemed Chief Minister, Shri Siddaramaiah, the pioneer of development who has created history by presenting the budget 16 times in the state, 07/03/2025
ರಾಜ್ಯದಲ್ಲಿ 16 ಬಾರಿ ಬಜೆಟ್ ಮಂಡಿಸಿ ಇತಿಹಾಸ ನಿರ್ಮಾಣ ಮಾಡಿದ ಅಭಿವೃದ್ಧಿಯ ಹರಿಕಾರ ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯನವರಿಗೆ ಶುಭ ಕೋರಿದೆ.

It was an auspicious occasion to dedicate the new concrete road constructed in Barikadu, Kedamullur village, Virajpet taluk, 06/03/2025
ವಿರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮದ ಬಾರಿಕಾಡುವಿನಲ್ಲಿ ನಿರ್ಮಾಣವಾದ ನೂತನ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆ ಮಾಡಿದ ಶುಭ ಸಂದರ್ಭ.

New roads were inaugurated in Kunjalageri, Madikeri taluk., 06/03/2025
ಮಡಿಕೇರಿ ತಾಲೂಕು ಕುಂಜಲಗೇರಿಯಲ್ಲಿ ನೂತನ ರಸ್ತೆಗಳನ್ನು ಲೋಕಾರ್ಪಣೆ ಮಾಡಲಾಯಿತು.

Ahead of the budget session of the Legislative Assembly, today, Hon'ble Forest Minister Shri Eshwar Khandre along with Hon'ble Chief Minister Shri Siddaramaiah met and discussed several important issues related to the Forest Department and requested the H, 06/03/2025
ವಿಧಾನಸಭೆಯ ಬಜೆಟ್ ಅಧಿವೇಶನಕ್ಕೆ ಮುನ್ನ, ಇಂದು ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ರವರ ಜೊತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಅರಣ್ಯ ಇಲಾಖೆಗೆ ಸಂಬಂಧ ಪಟ್ಟ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು ಹಾಗೂ ಮಾನ್ಯ ಅರಣ್ಯ ಸಚಿವರಲ್ಲಿ ಹಾಗೂ ಮುಖ್ಯಮಂತ್ರಿಗಳಲ್ಲಿ ಕೊಡಗಿನ ಬಗ್ಗೆ ವಿಶೇಷ ಗಮನಹರಿಸುವಂತೆ ಮನವಿ ಮಾಡಲಾಯಿತು.

Inauguration of many development works in Bellur area of Hudikeri Grama Panchayat, Virajpet assembly constituency, 05/03/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಪೊನ್ನಂಪೇಟೆ ತಾಲೂಕು, ಹುದಿಕೇರಿ ಗ್ರಾಮ ಪಂಚಾಯತಿಯ ಬೆಳ್ಳೂರು ಭಾಗದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಸಂದರ್ಭ.
