Happy National Doctor's Day to all the doctors who put their personal lives aside and work hard for the care of patients, 01/07/2024

ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ಅಹರ್ನಿಶಿ ರೋಗಿಗಳ ಆರೈಕೆಗಾಗಿ ಶ್ರಮಿಸುವ ಎಲ್ಲಾ ವೈದ್ಯರುಗಳಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು.
 
 
img
 

Happy Press Day to all media friends, 01/07/2024

ನಾಡಿನ ಸಮಸ್ತ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು.
 
 
img
 

On the occasion of inauguration of the forest festival program organized by Girijana Integrated Development Arts Institute., 29/06/2024

ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ಆಯೋಜಿಸಿದ್ದ ಕಾಡುಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂದರ್ಭ.
 
 
 

Moment of participating in Nadaprabhu Kempegowda Jayanthi organized by National Festival Celebration Committee and Taluk Administration Virajapete, 28/06/2024

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ತಾಲೂಕ ಆಡಳಿತ ವಿರಾಜಪೇಟೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಪಾಲ್ಗೊಂಡಿದ್ದ ಕ್ಷಣ.
 
 
 

Happy Kempegowda Jayanti to all, 27/06/2024

ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು!
 
 
img