Mother's blessing, leader's success. This mother who is blessing me is teaching me the importance of service to people. Serving dedicated to people's fortune gives me even more energy., 30/01/2026
ಅಮ್ಮನ ಆಶೀರ್ವಾದ, ನಾಯಕನ ಸಾಫಲ್ಯ. ನನ್ನನ್ನು ಆಶೀರ್ವದಿಸುತ್ತಿರುವ ಈ ತಾಯಿ ಜನಸೇವೆಯ ಮಹತ್ವ ಕಲಿಸುತ್ತಿದ್ದಾರೆ. ಜನಸೌಭಾಗ್ಯಕ್ಕೆ ಸಮರ್ಪಿತನಾಗಿ ಸೇವೆ ಸಲ್ಲಿಸುತ್ತಿರುವ ಈ ಕ್ಷಣ ನನಗೆ ಇನ್ನಷ್ಟು ಶಕ್ತಿ ನೀಡುತ್ತದೆ.
