Respectful tributes on the birth anniversary of Bharat Ratna Dr. B. R. Ambedkar, the architect of the world's largest Constitution, who illuminated the nation with the light of equality, 14/04/2025
ದೇಶಕ್ಕೆ ಸಮಾನತೆಯ ಬೆಳಕನ್ನು ನೀಡಿದ ಭಾರತ ರತ್ನ,ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ಬರೆದ ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.

Participated along with the elders of my family in our family’s Gurukarana ceremony held at Konageri in Hudikeri village, Ponnampet Taluk, 13/04/2025
ಪೊನ್ನಂಪೇಟೆ ತಾಲೂಕು ಹುದಿಕೇರಿ ಗ್ರಾಮದ ಕೋಣಗೇರಿಯಲ್ಲಿ ನಮ್ಮ ಕುಟುಂಬದವರ ಗುರುಕಾರಣ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಕರೊಂದಿಗೆ ಭಾಗವಹಿಸಿದೆ.

Participated in the Kodava leather ball cricket tournament organized by the Coorg Cricket Foundation at the Tata Coffee Stadium in Pollibetta, Virajpet Taluk, and extended best wishes to the sporting event, 13/04/2025
ವಿರಾಜಪೇಟೆ ತಾಲೂಕು ಪಾಲಿಬೆಟ್ಟದಲ್ಲಿರುವ ಟಾಟಾ ಕಾಫಿ ಸ್ಟೇಡಿಯಂನಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕೊಡವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾ ಕೂಟಕ್ಕೆ ಶುಭ ಕೋರಿದೆ.

Visited the Pannangalathamma Temple in Kadanur and Arameri villages and offered prayers, 13/04/2025
ಕದನೂರು ಹಾಗೂ ಅರಮೇರಿ ಗ್ರಾಮದ ಪನ್ನಂಗಾಲತಮ್ಮೆ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ.

Participated in the renowned Kolakeri Urs celebration held in the region and extended best wishes, 13/04/2025
ನಾಡಿನಲ್ಲಿ ಆಚರಿಸಲ್ಪಡುವ ಪ್ರಸಿದ್ಧ ಕೊಳಕೇರಿ ಉರುಸ್ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದೆ.
