Visited the Adi Shri Pannangalathamma Temple in Yavakapadi and sought the blessings of the deity, 13/04/2025
ಯವಕಪಾಡಿಯ ಆದಿ ಶ್ರೀ ಪನ್ನಂಗಾಲತಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಕೋರಿದೆ.

Visited the venue of the Emmemadu Premier League 2025 Cricket Tournament, organized at Emmemadu Maidan in Napoklu Hobli, and wished the event success while watching the match, 12/04/2025
ನಾಪೋಕ್ಲು ಹೋಬಳಿಯ ಎಮ್ಮೆಮಾಡು ಮೈದಾನದಲ್ಲಿ ಆಯೋಜನೆಗೊಂಡಿದ್ದ ಎಮ್ಮೆಮಾಡು ಪ್ರೀಮಿಯರ್ ಲೀಗ್ 2025 ಕ್ರಿಕೆಟ್ ಪಂದ್ಯಾವಳಿಯ ಸ್ಥಳಕ್ಕೆ ಭೇಟಿ ನೀಡಿ ಪಂದ್ಯವನ್ನು ವೀಕ್ಷಿಸಿ ಶುಭ ಕೋರಿದೆ .

Visited the Shri Madkod Shastra Temple located in Kunjalagiri, Madikeri Taluk, Virajpet Assembly Constituency, and offered prayers, 12/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಮಡಿಕೇರಿ ತಾಲೂಕಿನ ಕುಂಜಲಗೇರಿಯಲ್ಲಿರುವ ಶ್ರೀ ಮಡಕೋಡ ಶಾಸ್ತ್ರವು ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ.

Wishing a happy Hanuma Jayanthi to everyone across the state, 12/04/2025
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.

A blessed occasion of participating in the historic Shri Basaveshwara Temple Jathra Mahotsava held at Karadigodu village, Siddapur, in the Virajpet Assembly constituency, and offering prayers, 11/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಕರಡಿಗೋಡು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವರ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದ ಶುಭ ಸಂದರ್ಭ. #ASPonnanna
