The Kodava Jamma Muslim Cricket logo, organized by the Aaleer Family Service Association, was unveiled along with the Hon’ble Minister Shri Byrathi Suresh, and best wishes were extended, 11/04/2025
ಆಲೀರ್ ಕುಟುಂಬ ಸೇವಾ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ಕೊಡವ ಜಮ್ಮ ಮುಸ್ಲಿಂ ಕ್ರಿಕೆಟ್ ಲಾಂಛನವನ್ನು ಮಾನ್ಯ ಸಚಿವರಾದ ಶ್ರೀ ಬೈರತಿ ಸುರೇಶ್ ಅವರ ಜೊತೆಗೂಡಿ ಬಿಡುಗಡೆ ಮಾಡಿ ಶುಭ ಕೋರಲಾಯಿತು.

New auto station built in Virajpet town area was inaugurated, 11/04/2025
ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ನೂತನ ಆಟೋ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಯಿತು.

The occasion of inaugurating and extending best wishes at the Kodava Mand program organized by the Kodava community in Biligeri, Madikeri Taluk, 11/04/2025
ಮಡಿಕೇರಿ ತಾಲೂಕು ಬಿಳಿಗೇರಿಯಲ್ಲಿ ಆಯೋಜನೆಗೊಂಡ ಕೊಡವ ಸಮಾಜದ ಕೊಡವ ಮಂದ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿ ಶುಭ ಕೋರಿದ ಸಂದರ್ಭ. #ASPonnanna

A moment from participating in the meeting of the MCPCS organization in Mysuru, 11/04/2025
ಮೈಸೂರಿನ ಎಂ ಸಿ ಪಿ ಸಿ ಎಸ್ ಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ್ದ ಕ್ಷಣ.

Greetings on the occasion of Lord Mahaveera Jayanti. May the teachings of Lord Mahaveera inspire you to lead a life of compassion and non-violence, 10/04/2025
ಭಗವಾನ್ ಮಹಾವೀರ ಜಯಂತಿಯ ಶುಭಾಶಯಗಳು.
ಭಗವಾನ್ ಮಹಾವೀರರ ಬೋಧನೆಗಳು ನಿಮಗೆ ಕರುಣೆ ಅಹಿಂಸೆ ಮತ್ತು ಸದಾಚಾರದ ಜೀವನವನ್ನು ನಡೆಸಲು ಪ್ರೇರಣೆಯಾಗಲಿ. ಅವರ ಜೈವಿಕ ಆಶೀರ್ವಾದವೂ ನಿಮ್ಮ ಜೀವನದಲ್ಲಿ ಶಾಂತಿ ಸಮೃದ್ಧಿ ಮತ್ತು ಸಂತೋಷವನ್ನು ತರಲಿ.
ಭಗವಾನ್ ಮಹಾವೀರರ ಬೋಧನೆಗಳು ನಿಮಗೆ ಕರುಣೆ ಅಹಿಂಸೆ ಮತ್ತು ಸದಾಚಾರದ ಜೀವನವನ್ನು ನಡೆಸಲು ಪ್ರೇರಣೆಯಾಗಲಿ. ಅವರ ಜೈವಿಕ ಆಶೀರ್ವಾದವೂ ನಿಮ್ಮ ಜೀವನದಲ್ಲಿ ಶಾಂತಿ ಸಮೃದ್ಧಿ ಮತ್ತು ಸಂತೋಷವನ್ನು ತರಲಿ.
