Wishing everyone a merry christmas, 25/12/2023
ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
Merry Christmas to all!

Happy Hanuman Jayanti, 24/12/2023
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು
Happy Hanuman Jayanti!

Happy Vaikuntha Ekadashi to all, 23/12/2023
ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಶುಭಾಶಯಗಳು
Happy Vaikuntha Ekadashi to all!

Let us stop the spread of Covid 19 together, 23/12/2023
ಕೋವಿಡ್ 19 ಮತ್ತೆ ಹೆಚ್ಚುತ್ತಿದೆ. ಸೋಂಕುಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರವು ಮತ್ತಷ್ಟು ಸೋಂಕುಗಳನ್ನು ತಡೆಯಲು ಬದ್ಧವಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರವು ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನಾವು ಒಟ್ಟಾಗಿ ಕೋವಿಡ್ 19 ಹರಡುವುದನ್ನು ನಿಲ್ಲಿಸೋಣ.
Covid 19 is on the rise again. In an effort to curb infections the State Government is committed to staving off further infections. In the interest of public health the government has released a few guidelines to be noted. Let us stop the spread of Covid 19 together.

Attended the Kaveri Puja Function and Puttari Festival at Amma Kodava Samaj, Mysore, 23/12/2023
ಅಮ್ಮ ಕೊಡವ ಸಮಾಜ, ಮೈಸೂರು ಇವರ ವತಿಯಿಂದ ಕಾವೇರಿ ಪೂಜೆ ಮತ್ತು ಪುತ್ತರಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.
Attended the Kaveri Puja Function and Puttari Festival at Amma Kodava Samaj, Mysore.