On the occasion of inspecting the rehabilitation work of Kerepole flowing in Gonikoppa city, 07/06/2024
ಗೋಣಿಕೊಪ್ಪ ನಗರದಲ್ಲಿ ಹರಿಯುತ್ತಿರುವ ಕೀರೆಪೊಳೆ ಪುನಶ್ಚೇತನ ಕಾಮಗಾರಿಯ ಪರಿಶೀಲನೆ ನಡೆಸಿದ ಸಂದರ್ಭ.
My respectful salute to the pioneer of social justice former Chief Minister Shri D Devaraja Arasu, 06/06/2024
ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯ ಮಂತ್ರಿ ಶ್ರೀ ಡಿ ದೇವರಾಜ ಅರಸು ಅವರಿಗೆ ನನ್ನ ಗೌರವಪೂರ್ವಕ ನಮನಗಳು

Happy Environment Day to all the people of the state, 05/06/2024
ನಾಡಿನ ಸಮಸ್ತ ಜನತೆಗೆ ಪರಿಸರ ದಿನಾಚರಣೆಯ ಶುಭಾಶಯಗಳು.

Today in Ponnampet, I cast my vote in the Legislative Council Graduates' Constituency election, 03/06/2024
ಇಂದು ಪೊನ್ನಂಪೇಟೆಯಲ್ಲಿ ವಿಧಾನ ಪರಿಷತ್ತು ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ನನ್ನ ಮತ ಚಲಾಯಿಸಿದೆ.

Participated in the campaign program on behalf of candidates Shri K K Manjunath and Shri Ayanur Manjunath as part of the elections of Legislative Council Graduates and Southwest Teachers constituency in Nariandada Zone, Parane Zone and Napoklu Zone, 02/06/2024
ನರಿಯಂದಡ ವಲಯ, ಪಾರಾಣೆ ವಲಯ ಮತ್ತು ನಾಪೊಕ್ಲು ವಲಯದಲ್ಲಿ ವಿಧಾನ ಪರಿಷತ್ತು ಪದವಿಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂಗವಾಗಿ ಅಭ್ಯರ್ಥಿಗಳಾದ ಶ್ರೀ ಕೆ ಕೆ ಮಂಜುನಾಥ ಮತ್ತು ಶ್ರೀ ಆಯನೂರು ಮಂಜುನಾಥ ಅವರ ಪರವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ.