A joyous occasion of participating in the ongoing Ajjappa Thera Mahotsava being celebrated at Kanur in Chikkamandur village, Ponnampet taluk, 16/04/2025
ಪೊನ್ನಂಪೇಟೆ ತಾಲ್ಲೂಕು ಚಿಕ್ಕಮಂಡೂರು ಗ್ರಾಮದ ಕಾನೂರಿನಲ್ಲಿ ಈಗ ಆಚರಿಸುತ್ತಿರುವ ಅಜ್ಜಪ್ಪ ತೆರೆ ಮಹೋತ್ಸವದಲ್ಲಿ ಭಾಗವಹಿಸಿದ್ದ ಶುಭ ಸಂದರ್ಭ.

Development work for several planned roads in the Kadangamurur area of Virajpet was inaugurated, 16/04/2025
ವಿರಾಜಪೇಟೆಯ ಕಡಂಗಮರೂರು ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

A joyous occasion marking the inauguration of various newly constructed roads in Vidyanagar, Virajpet, 16/04/2025
ವಿರಾಜಪೇಟೆಯ ವಿದ್ಯಾನಗರದಲ್ಲಿ ನಿರ್ಮಾಣಗೊಂಡ ವಿವಿಧ ರಸ್ತೆಗಳ ಲೋಕಾರ್ಪಣೆಯನ್ನು ನೆರವೇರಿಸಿದ ಶುಭ ಸಂದರ್ಭ.

Road construction work was inaugurated in various parts of Ponnampet taluk, 15/04/2025
ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.

The development work for the Konanuru-Makutta road in Virajpet Taluk has been inaugurated, 15/04/2025
ವಿರಾಜಪೇಟೆ ತಾಲೂಕು ಕೊಣನೂರು-ಮಾಕುಟ್ಟ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
