Inaugurated the Nelaje - Kakkabe Road, 14/01/2024
ನೆಲಜಿ- ಕಕ್ಕಬೆ ರಸ್ತೆಯನ್ನು ಉದ್ಘಾಟಿಸಿದ ಕ್ಷಣ.
Inaugurated the Nelaje - Kakkabe Road
The program was launched by participating in a public awareness rally organized by the Kodagu District Police on the elimination of drug use, 13/01/2024
ಕೊಡಗು ಜಿಲ್ಲಾ ಪೊಲೀಸ್ ಆಯೋಜಿಸಿದ್ದ ಮಾದಕ ವಸ್ತುಗಳ ಬಳಕೆಯ ನಿರ್ಮೂಲನೆಯ ಬಗ್ಗೆ ಜನಜಾಗೃತಿ ಜಾಥಾದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕ ಚಾಲನೆ ನೀಡಲಾಯಿತು.
The program was launched by participating in a public awareness rally organized by the Kodagu District Police on the elimination of drug use.
Inaugurated the construction of the dam along with the Kirehole Bridge in Kirugur, 12/01/2024
ಕಿರುಗೂರಿನಲ್ಲಿ ಕಿರೇಹೊಳೆ ಸೇತುವೆ ಸಹಿತ ಅಣೆಕಟ್ಟು ಕಾಮಗಾರಿಗೆ ಚಾಲನೆ ನೀಡಿ ಶುಭ ಕೋರಲಾಯಿತು
Inaugurated the construction of the dam along with the Kirehole Bridge in Kirugur.
My congratulations to Roshani and the parents for participating* in Veeragathe 3.0 national level online painting competition, 12/01/2024
ವೀರಗಾಥೆ 3.0 ರಾಷ್ಟ್ರಮಟ್ಟದ ಆನ್ಲೈನ್ ಚಿತ್ರಕಲೆಯ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕದಿಂದ 3 ವಿದ್ಯಾರ್ಥಿಗಳು ವಿಜೇತರಾಗಿರುತ್ತಾರೆ.ಮೂವರಲ್ಲಿ ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲೂಕು, ಪಾಲಿಬೆಟ್ಟ ಕ್ಲಸ್ಟರ್ನ ಲೂರ್ಡ್ಸ್ ಹಿಲ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ರೋಶನಿಯವರು ಒಬ್ಬರಾಗಿದ್ದು, ಕೊಡಗಿಗೆ ಕೀರ್ತಿ ತಂದಿರುತ್ತಾರೆ. ರೋಶನಿ ಮತ್ತು ಪಾಲಕರಿಗೆ ನನ್ನ ಅಭಿನಂದನೆಗಳು.
3 students from Karnataka have participated in Veeragathe 3.0 national level online painting competition. Among the three, Kumari Roshani, a class 9 student of Lourdes Hill School, Palibetta cluster, Virajpet taluk, Kodagu district, is one of them and has brought glory to Kodagu. My congratulations to Roshani and the parents.
Inaugurated the Kodagu district level quiz competition at the Palibetta Government Undergraduate College, 11/01/2024
ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಎಲ್ಲಾ ಸ್ಪರ್ಧಿಗಳಿಗೂ ಶುಭ ಕೋರಲಾಯಿತು.
Inaugurated the Kodagu district level quiz competition at the Palibetta Government Undergraduate College. Started the event by lighting a lamp and wished all the contestants well.