Heartfelt Birthday greetings to the late Shri Balagangadharnath Swamiji, Trividha Dahasohi Mapujya, The Peethadhyaksha of Adichuchanagiri Mahasansthan Math, 18/01/2024

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ತ್ರಿವಿಧ ದಾಹಸೋಹಿ ಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನದಂದು ಹೃದಯಾಪೂರ್ವಿಕ ನಮನಗಳು
 
Heartfelt Birthday greetings to the late Shri Balagangadharnath Swamiji, Trividha Dahasohi Mapujya, The Peethadhyaksha of Adichuchanagiri Mahasansthan Math.
 
 
img
 

In view of Hon'ble Chief Minister's arrival in Virajpet, a preliminary meeting was held with the Congress leaders and workers, 17/01/2024

ಸನ್ಮಾನ್ಯ ಮುಖ್ಯ ಮಂತ್ರಿಯವರು ವಿರಾಜಪೇಟೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಜೊತೆ ಪೂರ್ವಭಾವಿ ಸಭೆ ನಡೆಸಿ ವಿರಾಜಪೇಟೆಯ ಸೇಂಟ್ ಆನ್ಸ್ ಶಾಲೆಯ ಆವರಣ ವೀಕ್ಷಣೆ ಮಾಡಿ ಮಾಹಿತಿ ಪಡೆಯಲಾಯಿತು.
 
In view of Hon'ble Chief Minister's arrival in Virajpet, a preliminary meeting was held with the Congress leaders and workers and information was obtained by inspecting the premises of St. Anne's School in Virajpet.
 
 
 

On the occasion of visiting Kalkuru Muttappa Temple and receiving blessings, 17/01/2024

ಕುಕ್ಲೂರು ಮುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಕೋರಿದ ಕ್ಷಣ.
 
On the occasion of visiting Kalkuru Muttappa Temple and receiving blessings.
 
 
 

Attended a mass marriage program organized by SYS and SKSSF and wished everyone well, 16/01/2024

SYS ಮತ್ತು SKSSF ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಲಾಯಿತು.
 
Attended a mass marriage program organized by SYS and SKSSF and wished everyone well.
 
 
 

Happy Makara Sankranti to Everybody, 15/01/2024

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯಗಳು
 
Happy Makara Sankranti to Everybody.
 
 
img