Participated in the 139th Annual Award Ceremony organized by Mysore Rashtra Deepika Limited at the premises of D Paul International Residential School, Mysore, Deepika Limited, inaugurated this program by lighting the lamp., 09/02/2026

ಮೈಸೂರಿನ ಡಿ ಪೌಲ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ಆವರಣದಲ್ಲಿ ಮೈಸೂರಿನ ರಾಷ್ಟ್ರ ದೀಪಿಕಾ ಲಿಮಿಟೆಡ್ ರವರು ಆಯೋಜಿಸಿದ 139ನೇ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ದೀಪ ಬೆಳಗುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಲಾಯಿತು.