Land pooja and newly constructed Titimati-Palibetta road was inaugurated for the construction of check dam in Hudikeri of Ponnampete taluk of Virajpet assembly constituency, 08/02/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ಚೆಕ್ ಡ್ಯಾಮ್ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ನೂತನವಾಗಿ ನಿರ್ಮಾಣಗೊಂಡ ತಿತಿಮತಿ-ಪಾಲಿಬೆಟ್ಟ ರಸ್ತೆಯನ್ನು ಉದ್ಘಾಟನೆ ನೆರೆವೇರಿಸಲಾಯಿತು.
