Honorable Chief Minister Sri Siddaramaiah who participated in the Vandana decision discussion on the Governor's speech proposed the legal and constitutional discussion presented in the Assembly., 03/02/2026

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ವಂದನಾ ನಿರ್ಣಯದಲ್ಲಿ ನಾನು ಮಂಡಿಸಿದ ಕಾನೂನಾತ್ಮಕ ಮತ್ತು ಸಂವಿಧಾನಿಕ ಚರ್ಚೆಯನ್ನು ಸದನದಲ್ಲಿ ಪ್ರಸ್ತಾಪಿಸಿದರು.