A delegation of the Kodagu Heggade Samaj in Bittangala met and submitted a request to the Minister of Social Welfare, Shri H.C. Mahadevappa, seeking funding for the continued development of the society's building, 05/02/2025
ಬಿಟ್ಟಂಗಾಲದಲ್ಲಿರುವ ಕೊಡಗು ಹೆಗ್ಗಡೆ ಸಮಾಜದ ನಿಯೋಗದ ಜೊತೆ ಸಮಾಜದ ಕಟ್ಟಡ ಅಭಿವೃದ್ಧಿಯ ಮುಂದುವರಿದ ಕಾಮಗಾರಿಗೆ ಅನುದಾನ ಕೋರಿ ಸಮಾಜ ಕಲ್ಯಾಣ ಸಚಿವರಾದ ಶ್ರೀ ಹೆಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

Hon Deputy CM Shri DK Shivakumar, Hon Forest Minister Shri Eshwara Khandre and other dignitaries participated in the dialogue and information program on environment conservation and climate change organized by India Today magazine, 04/02/2025
ಇಂಡಿಯಾ ಟುಡೇ ಪತ್ರಿಕೆ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಹಾಗೂ ಹವಾಮಾನ ಬದಲಾವಣೆ ಕುರಿತು ಸಂವಾದ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್, ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಹಾಗೂ ಮತ್ತಿತರ ಗಣ್ಯರ ಜೊತೆ ಭಾಗವಹಿಸಲಾಯಿತು.

Virajpet Friends Club sponsored Kodagu Batmitten League 2025, 04/02/2025
ವಿರಾಜಪೇಟೆ ಫ್ರೆಂಡ್ಸ್ ಕ್ಲಬ್ ಪ್ರಾಯೋಜಿತ ಕೊಡಗು ಬ್ಯಾಟ್ಮಿಟನ್ ಲೀಗ್ 2025 ಇದರ ಸೀಸನ್ 2 ಶಟಲ್ ಬ್ಯಾಟ್ಮಿಟನ್ ಪಂದ್ಯಾಟದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ. #ASPonnanna

Participated in the centenary celebration of Government Model Primary School in Gonikoppa, 04/02/2025
ಗೋಣಿಕೊಪ್ಪದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲೆಯ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳಿಗೆ ಶುಭ ಕೋರಿದೆ. #ASPonnanna #gonikoppal

Be aware of cancer and let us build a healthy society by raising awareness in the society, 04/02/2025
ಕ್ಯಾನ್ಸರ್ ರೋಗದ ಬಗ್ಗೆ ಜಾಗೃತರಾಗಿರಿ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ನಾವು ಸ್ವಸ್ಥ ಸಮಾಜ ನಿರ್ಮಿಸೋಣ. ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಆತ್ಮವಿಶ್ವಾಸ ಮೂಡಿಸೋಣ.
