The bridge work being constructed across the Pattetti connection road near Chelavar Feeder School, Madikeri Taluk, Virajpet Legislative Assembly Constituency is in full swing, will be useful to the public before the upcoming monsoon start., 13/05/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ, ಮಡಿಕೇರಿ ತಾಲೂಕು ಚೇಲಾವರ ಫೀಡರ್ ಶಾಲೆ ಬಳಿಯಿಂದ ಪಟ್ಟಚೇರುವಂಡ, ಪತ್ತೆಟ್ಟಿ ಸಂಪರ್ಕ ರಸ್ತೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯು ಭರದಿಂದ ಸಾಗಿದ್ದು, ಮುಂಬರುವ ಮುಂಗಾರು ಆರಂಭಕ್ಕೂ ಮೊದಲು ಸಾರ್ವಜನಿಕರ ಉಪಯೋಗಕ್ಕೆ ದೊರಕಲಿದೆ.