Lokopayogi road near the main entrance of Bhagamandala temple has been demolished by Bhagamandala guest house, convenient for smooth journey of devotees and public., 13/05/2026
ಭಾಗಮಂಡಲ ಅತಿಥಿ ಗೃಹದಿಂದ ಭಾಗಮಂಡಲ ದೇವಸ್ಥಾನದ ಮುಖ್ಯ ಪ್ರವೇಶ ದ್ವಾರದೊರೆಗಿನ ಲೋಕೋಪಯೋಗಿ ರಸ್ತೆಯು ಡಾಮರೀಕರಣಗೊಂಡಿದ್ದು, ಭಕ್ತಾದಿಗಳ ಹಾಗೂ ಸಾರ್ವಜನಿಕರ ಸುಗಮ ಪ್ರಯಾಣಕ್ಕೆ ಅನುಕೂಲಕರವಾಗಿದೆ.
