Auspicious occasion of inaugurating the newly constructed road in Vijayanagar 3rd Stage within Virajpet town limits, 11/05/2025
ವಿರಾಜಪೇಟೆ ನಗರ ವ್ಯಾಪ್ತಿಯ ವಿಜಯನಗರ ಮೂರನೇ ಹಂತದಲ್ಲಿ ನೂತನವಾಗಿ ನಿರ್ಮಿಸಿದ ರಸ್ತೆಯ ಲೋಕಾರ್ಪಣೆ ಮಾಡಿದ ಶುಭ ಸಂದರ್ಭ.

Participated in the Karaga Mahotsava celebration at Shri Dakshina Mariyamma Temple in Virajpet town, 10/05/2025
ವಿರಾಜಪೇಟೆ ನಗರದಲ್ಲಿ ಇರುವ ಶ್ರೀ ದಕ್ಷಿಣ ಮಾರಿಯಮ್ಮ ದೇವಸ್ಥಾನದ ಕರಗ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಕೋರಿದ ಶುಭ ಸಂದರ್ಭ.

Visited Balyamandur village in Ponnampet taluk, participated in a Congress workers' meeting, and later performed ground-breaking ceremonies for various road projects, 10/05/2025
ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮಕ್ಕೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ತದನಂತರ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

Key Meeting with KSRTC Officials at MPCS Premises, Mysuru, 09/05/2025
ಮೈಸೂರು ಜಿಲ್ಲೆಯ ಯಾದವಗಿರಿಯ ಎಂಪಿಸಿಎಸ್ ಕಟ್ಟಡದ ಆವರಣದಲ್ಲಿ ಕೆ.ಎಸ್.ಆರ್.ಟಿ.ಸಿ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಮುಖ್ಯ ಸಭೆ ನಡೆಸಿದ ಸಂದರ್ಭ.

Annual Meeting of Mysore Coffee Cooperative Held, 09/05/2025
ಮೈಸೂರು ಜಿಲ್ಲೆ ಯಾದವಗಿರಿಯ ದಿ ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘ ನಿಯಮಿತ ಇದರ 2024-25 ರ ಸಾಲಿನ ವಾರ್ಷಿಕ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
