Participated in the Taluk Level Task Force Meeting held at Ponnampete Taluk Panchayat Hall and gave necessary suggestions., 18/05/2026

ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

 


Among the very poor couple, Kedamullur village of Virajapet taluk, husband Jayendra was completely blind, remembering the person's treatment, to thank him, Jayendra-Chomakki couple, came to the office and expressed their gratitude., 18/05/2026

ಕ್ಷೇತ್ರದ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ, ತೀರಾ ಬಡ ದಂಪತಿಗಳ ಪೈಕಿ, ಪತಿ ಜಯೇಂದ್ರ ಸಂಪೂರ್ಣ ದೃಷ್ಟಿಹೀನ ಆಗಿದ್ದು, ಆ ವ್ಯಕ್ತಿಯ ಚಿಕಿತ್ಸೆಗೆ ಸಹಾಯ ಮಾಡಿದ್ದನ್ನು ಸ್ಮರಿಸಿ, ಧನ್ಯವಾದ ಅರ್ಪಿಸಲು, ಜಯೇಂದ್ರ-ಚೋಮಕ್ಕಿ ದಂಪತಿಗಳು, ಕಚೇರಿಗೆ ಬಂದು ಭಾವುಕರಾಗಿ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ ಸಂದರ್ಭ.

 


Participated in the inauguration of Vokkaligara Yuva Vedike Games held at Field Marshal Karappa ground, Ponnampete Taluk., 18/05/2026

ಪೊನ್ನಂಪೇಟೆ ತಾಲೂಕು ಹಾತೂರಿನ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ಜರುಗಿದ, ಒಕ್ಕಲಿಗರ ಯುವ ವೇದಿಕೆ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.

 


On the occasion of inaugurating the Kadanga Premier League - 2026 cricket tournament organized at Kadanga village of Virajpet Legislative Assembly constituency., 18/05/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಡಂಗ ಗ್ರಾಮದಲ್ಲಿ ಆಯೋಜನೆಗೊಂಡ ಕಡಂಗ ಪ್ರೀಮಿಯರ್ ಲೀಗ್ - 2026 ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಕೋರಿದ ಸಂದರ್ಭ.

 


Honorable Justice S of Karnataka High Court. Rachaiah was welcomed, respected at Virajpet court premises, discussed basic amenities related to court and other related matters., 16/05/2026

ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಜಸ್ಟಿಸ್ ಎಸ್. ರಾಚಯ್ಯ ರವರನ್ನು ವಿರಾಜಪೇಟೆಯ ನ್ಯಾಯಾಲಯದ ಆವರಣದಲ್ಲಿ ಸ್ವಾಗತಿಸಿ, ಗೌರವಿಸಿ, ನ್ಯಾಯಾಲಯಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಕುರಿತು ಹಾಗೂ ಇತರ ಸಂಬಂಧಿಸಿದೆ ವಿಷಯಗಳ ಬಗ್ಗೆ ಚರ್ಚಿಸಿದರು