Their cricket logo (launch) was unveiled by 21 Kodava language communities., 15/05/2026
21 ಕೊಡವ ಭಾಷಿಕ ಸಮುದಾಯಗಳ ಕೂಟ ಇವರ ಕ್ರಿಕೆಟ್ ಲೋಗೋ (ಲಾಂಛನ) ಅನಾವರಣಗೊಳಿಸಲಾಯಿತು.

Happy Birthday to KPCC President, Honorable Deputy Chief Minister Mr. D.K. Shivakumar, 15/05/2026
ಕೆಪಿಸಿಸಿ ಅಧ್ಯಕ್ಷರು, ಸನ್ಮಾನ್ಯ ಉಪ ಮುಖ್ಯಮ೦ತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

Unparalleled brave soldier, first fine leader of Indian Army Field Marshal K.M. Karyappa Our tribute on his death anniversary, 15/05/2026
ಅಪ್ರತಿಮ ವೀರಯೋಧ, ಭಾರತೀಯ ಸೇನೆಯ ಪ್ರಥಮ ದಂಡ ನಾಯಕರಾದ
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ
ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ ನಮನಗಳು

Virajpet taluk K. Visited Sri Kenkeramma and Kannambadiyamma temple of Boyikeri village and offered special prayers for the betterment of the state., 15/05/2026
ವಿರಾಜಪೇಟೆ ತಾಲೂಕು ಕೆ. ಬೋಯಿಕೇರಿ ಗ್ರಾಮದ ಶ್ರೀ ಕೆಂಕೇರಮ್ಮ ಹಾಗೂ ಕನ್ನಂಬಾಡಿಯಮ್ಮ ದೇವಸ್ಥಾನ ಭೇಟಿ ನೀಡಿ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

Celebrations in the presence of Congress Party District President Shri Dharmaja Uttappa and other party leaders and activists on the occasion of successful 3 years as Virajpet Legislator., 15/05/2026
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಯಶಸ್ವಿ 3 ವರ್ಷ ಪೂರೈಸಿದ ಸಂದರ್ಭ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ ಹಾಗೂ ಪಕ್ಷದ ಇತರ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಸಂಭ್ರಮಾಚರಣೆಯ ಸಂದರ್ಭ.
