A moment of visiting the official office of the MLA in Ponnampet Taluk and receiving petitions from the public, 07/04/2025

ಪೊನ್ನಂಪೇಟೆ ತಾಲೂಕಿನಲ್ಲಿರುವ ಶಾಸಕರ ಅಧಿಕೃತ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಆಹವಾಲುಗಳನ್ನು ಸ್ವೀಕರಿಸಿದ ಸಂದರ್ಭ.
 
img
 

A moment from the protest meeting organized by the District Congress, condemning the BJP’s mindset of doing politics over a dead body, 07/04/2025

ಬಿಜೆಪಿಯ ಶವದ ಮೇಲೆ ರಾಜಕಾರಣ ಮನಸ್ಥಿತಿಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಕ್ಷಣ.
 
img
 

The inauguration of the new Panchayat building at Birunani in Ponnampet Taluk of the Virajpet Assembly Constituency was carried out, and best wishes were conveyed, 06/04/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಬಿರುನಾಣಿಯ ನೂತನ ಪಂಚಾಯಿತಿ ಕಟ್ಟಡದ ಲೋಕಾರ್ಪಣೆಯನ್ನು ನೆರವೇರಿಸಿ ಶುಭ ಕೋರಲಾಯಿತು.
 
img
 

A press conference was held in Madikeri condemning the BJP's act of politicizing the tragic death of BJP worker Vinay Somayya, 06/04/2025

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ದುರಂತ ಸಾವಿನಲ್ಲೂ ರಾಜಕೀಯ ಮಾಡುತ್ತಿರುವ ಬಿಜೆಪಿ ನಡೆಯನ್ನು ಖಂಡಿಸಿ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
 
img
 

Happy Sri Rama Navami to all the people of the state, 06/04/2025

ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು.
 
img