"Tribal Convention" in Ponnampet, 20/03/2023

ಇಂದು ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ "ಬುಡಕಟ್ಟು ಸಮಾವೇಶ"ದ ಪ್ರಯುಕ್ತ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಮೆರವಣಿಗೆಯ ನೇರಪ್ರಸಾರ.
 
 
 
img
 

Budakattu community convention, 20/03/2023

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ "ಬುಡಕಟ್ಟು ಜನಾಂಗದ ಸಮಾವೇಶದ" ನೇರಪ್ರಸಾರ.
 
 
 
img
 

'Congress Guarantee' cards were distributed in Hakatturu Gram Panchayat limits of Virajpete constituency, 20/03/2023

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಕತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 'ಕಾಂಗ್ರೆಸ್ ಗ್ಯಾರಂಟಿ' ಕಾರ್ಡ್ ಗಳನ್ನು ವಿತರಿಸಲಾಯಿತು. 'ಕಾಂಗ್ರೆಸ್ ಗ್ಯಾರಂಟಿ' ಘೋಷಣೆಯ ಮೂರು ಅಂಶಗಳನ್ನು ಹಾಗೂ ಕಾಂಗ್ರೆಸ್ ಪಕ್ಷ ಘೋಷಿಸಿದ ಪ್ರಮುಖ ಅಂಶಗಳನ್ನು ಮನೆ ಮನೆಗೆ ತಲುಪಿಸಲಾಯಿತು.
 
'Congress Guarantee' cards were distributed in Hakatturu Gram Panchayat limits of Virajpete constituency. Three elements of the 'Congress Guarantee' slogan and the key points announced by the Congress party were delivered door-to-door.
 
 
 
img
 

The annual fair of Sri Bolli Billayyappa Temple at Maitadi, 19/03/2023

ಮೈತಾಡಿಯ ಶ್ರೀ ಬೊಳ್ಳಿ ಬಿಲ್ಲಯ್ಯಪ್ಪ ದೇವಸ್ಥಾನದ ವಾರ್ಷಿಕ ಜಾತ್ರೆಯು ದಿನಾಂಕ 16-03-2023ರಂದು ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿನೀಡಿ, ನಮ್ಮ ಕ್ಷೇತ್ರದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿ, ದೇವರ ಆಶೀರ್ವಾದ ಪಡೆದು, ಪುನೀತನಾದೆನು.
 
The annual fair of Sri Bolli Billayyappa Temple at Maitadi was a divine experience, seeking blessings and praying for the well-being of all of us.
 
 
 
img
 

The local leader Joachim of Virajpet and his supporters joined the party, 18/03/2023

ದಿನಾಂಕ 16-03-2023ರಂದು ವಿರಾಜಪೇಟೆಯ ನಮ್ಮ ಕಛೇರಿಯಲ್ಲಿ ಸ್ಥಳೀಯ ನಾಯಕರಾದ ಶ್ರೀ ಜೋಕಿಂ ರಾಡ್ರಿಗಸ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಪಕ್ಷಕ್ಕೆ ಸೇರಿದರು. ಈ ಸಂದರ್ಭದಲ್ಲಿ ಕೊಡಗು ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷರು, ಇತರೆ ಬ್ಲಾಕಿನ ಪದಾಧಿಕಾರಿಗಳು, ಅಪಾರ ಕಾರ್ಯಾಕರ್ತರೂ ಉಪಸ್ಥಿತರಿದ್ದರು. ಈ ಬೆಳವಣಿಗೆ ನಮ್ಮ ಪಕ್ಷಕ್ಕೆ ನವಚೈತನ್ಯ ತುಂಬಿದ್ದು, ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಅನುಕೂಲವಾಗಲಿದೆ.
 
On 16-03-2023, at my residence office in Virajpet, the local leader Joachim and his supporters joined the party. Kodagu Congress district president, office-bearers of other blocks and a large number of party workers were present on the occasion. This development has given a new lease of life to our party and will enable the Karyakartas to work enthusiastically.
 
 
 
img