The hillock behind Koyanad school, under Sampaje panchayat, collapsed and the concerned officials were instructed to take appropriate action urgently., 28/07/2023
ಸಂಪಾಜೆ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೊಯನಾಡು ಶಾಲೆಯ ಹಿಂಭಾಗ ಗುಡ್ಡ ಕುಸಿದಿದ್ದು ಅದನ್ನು ವೀಕ್ಷಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮವನ್ನು ತುರ್ತಾಗಿ ಕೈಗೊಳ್ಳಲು ಸೂಚಿಸಲಾಯಿತು.
The hillock behind Koyanad school, which comes under Sampaje panchayat, collapsed and the concerned officials were instructed to take appropriate action urgently.
Visited the Math of Armeri and spent time with the children there and participated in the honoring ceremony of District Journalists, 28/07/2023
ಅರ್ಮೇರಿಯ ಮಠಕ್ಕೆ ಭೇಟಿ ನೀಡಿ ಅಲ್ಲಿಯ ಮಕ್ಕಳೊಂದಿಗೆ ಸಮಯ ಕಳೆದು ಜಿಲ್ಲಾ ಪತ್ರಕರ್ತರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭ.
Visited the Math of Armeri and spent time with the children there and participated in the honoring ceremony of District Journalists.
Abundant thanks for giving me the honour of felicitating 2022-23rd Class SSLC Exam 2022 100% Results School, Teachers and students, 28/07/2023
2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100% ಫಲಿತಾಂಶ ಪಡೆದ ಶಾಲೆ, ಶಿಕ್ಷಕರು ಮತ್ತು ಅತ್ಯುನ್ನತ ಸಾಧನೆಗೆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಸದವಕಾಶ ನೀಡಿದ್ದಕ್ಕೆ ಅನಂತ. ಧನ್ಯವಾದಗಳು.
Abundant thanks for giving me the honour of felicitating 2022-23rd Class SSLC Exam 2022 100% Results School, Teachers and students.
MLA's office inauguration in Madikeri, 27/07/2023
ಮಡಿಕೇರಿಯಲ್ಲಿ ಶಾಸಕರ ಕಚೇರಿಯ ಉದ್ಘಾಟನೆ.
MLA's office inauguration in Madikeri
The Hon'ble District In-charge Minister visited the rain affected areas within napoklu limits, 27/07/2023
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಾಯಿತು.
The Hon'ble District In-charge Minister visited the rain affected areas within napoklu limits.