Hearty welcome to Sri CP Yogeeshwara who officially joined Congress party, 23/10/2024

ಸನ್ಮಾನ್ಯ ಮುಖ್ಯಮಂತ್ರಿ ಶ್ರೀ Siddaramaiah ನವರು ಹಾಗೂ ಸನ್ಮಾನ್ಯ ಉಪಮುಖ್ಯಮಂತ್ರಿ ಶ್ರೀ DK Shivakumar ರವರು,ಮಾನ್ಯ ಸಚಿವರುಗಳಾದ ಶ್ರೀ Shivaraj Tangadagi ರವರು, ಶ್ರೀ B.Z Zameer Ahmed Khan ರವರು, ಡಾ.Dr Yathindra Siddaramaiah ರವರು, ಶ್ರೀ DK Suresh ರವರು ಮತ್ತಿತರ ಪ್ರಮುಖರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಶ್ರೀ CP Yogeeshwara ಅವರಿಗೆ ಹಾರ್ದಿಕ ಸ್ವಾಗತ ಕೋರಲಾಯಿತು.
 
 
img