Invited Hon'ble Energy Minister Mr. KJ George to the centenary celebrations of Mayamudi Senior Primary School, 23/10/2024
ಪೊನ್ನಂಪೇಟೆ ತಾಲೂಕು ಮಾಯಮುಡಿ ಭಾಗದ ಮುಖಂಡರ ನಿಯೋಗದೊಂದಿಗೆ ಮಾನ್ಯ ಇಂಧನ ಸಚಿವರಾದ ಶ್ರೀ ಕೆಜೆ ಜಾರ್ಜ್ ರವರನ್ನು ಭೇಟಿಯಾಗಿ ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆಗೆ ಆಹ್ವಾನಿಸಲಾಯಿತು.