MLC Veena Acchaiah participated in the door-to-door Congress program held at Nellihudikeri, Siddapur, Kodagu district, 05/11/2017
ಕೊಡಗು ಜಿಲ್ಲಾ ಸಿದ್ದಾಪುರದ ನೆಲ್ಲಿಹುದಿಕೇರಿಯಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಎಂ.ಎಲ್.ಸಿ.ವೀಣಾ ಅಚ್ಚಯ್ಯ ಪಾಲ್ಗೊಂಡರು.

Mr. Venugopal and Dr. G. Parameshwar laid the foundation stone for the new office of the Congress Party in Madikeri, 01/11/2017
ಮಡಿಕೇರಿಯಲ್ಲಿ ಶ್ರೀ ವೇಣುಗೋಪಾಲ್ ಮತ್ತು ಡಾ.ಜಿ.ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ನೂತನ ಕಛೇರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಎಂ.ಆರ್.ಸೀತಾರಾಮ್ ಅವರೂ ಸಹ ಈ ವೇಳೆ ಉಪಸ್ಥಿತರಿದ್ದರು.ಮಡಿಕೇರಿಯಲ್ಲಿ ನಡೆದ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮವು ಎಐಸಿಸಿ ಕಾರ್ಯದರ್ಶಿ ಶ್ರೀ.ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಎಂ.ಆರ್.ಸೀತಾರಾಮ್ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

MLC Veena Achaiah and several Congress leaders participated in the 'Kaveri Taluk' struggle in Kodagu., 30/10/2017
ಕೊಡಗಿನ 'ಕಾವೇರಿ ತಾಲ್ಲೂಕು'ಹೋರಾಟದಲ್ಲಿ ಎಂ.ಎಲ್.ಸಿ.ವೀಣಾ ಅಚಾಯ್ಯ ಮತ್ತು ಹಲವಾರು ಕಾಂಗ್ರೆಸ್ ಮುಖಂಡರು ಪಾಲ್ಗೊಂಡರು.

Several BJP workers left the party and joined the Congress in Ankanahalli and Mylatpur Ward Congress meeting, 26/10/2017
ಕೊಡಗಿನ ಅಂಕನಹಳ್ಳಿ ಮತ್ತು ಮೈಲತಪುರ ವಾರ್ಡ್ ಕಾಂಗ್ರೇಸ್ ಸಭೆಯಲ್ಲಿ ಹಲವಾರು ಬಿಜೇಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೇಸ್ ಸೇರ್ಪಡೆಗೊಂಡರು.

Block President Ramanath Baikal launched the 'Mane Hekega Congress' program in Peraje Zone, 21/10/2017
ಕೊಡಗು ಜಿಲ್ಲಾ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆರಾಜೆ ವಲಯದಲ್ಲಿ 'ಮನೆ ಮನೆಗೆ ಕಾಂಗ್ರೆಸ್' ಕಾರ್ಯಕ್ರಮವನ್ನು ಬ್ಲಾಕ್ ಅಧ್ಯಕ್ಷರಾದ ರಮಾನಾಥ್ ಬೇಕಲ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹನೀಫ್ ಸಂಪಾಜೆ ಉಪಸ್ಥಿತರಿದ್ದರು..
