Many thanks to the Karnataka State Government for being appointed as the representative member of the prestigious National Law School General Board and Executive Committee., 04/09/2025

ಪ್ರತಿಷ್ಠಿತ ನ್ಯಾಷನಲ್ ಲಾ ಸ್ಕೂಲಿನ ಸಾಮಾನ್ಯ ಮಂಡಳಿ ಹಾಗೂ ಕಾರ್ಯಕಾರಣಿ ಸಮಿತಿಯ ಸರ್ಕಾರದ ಪ್ರತಿನಿಧಿ ಸದಸ್ಯರಾಗಿ ನೇಮಕ ಮಾಡಿರುವ ‌ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅನಂತ ಧನ್ಯವಾದಗಳು.