Participated in a conference of retired para-military personnel at Parimala Mangal Vihar in Gonikoppal, 25/03/2023
ಗೋಣಿಕೊಪ್ಪಲು ಪಟ್ಟಣದ ಪರಿಮಳ ಮಂಗಳ ವಿಹಾರದಲ್ಲಿ ನಿವೃತ್ತ ಅರೆ-ಮಿಲಿಟರಿ ಯೋಧರ ಸಮಾವೇಶದಲ್ಲಿ ಪಾಲ್ಗೊಂಡು, ಅವರ ಕುಂದು-ಕೊರತೆಗಳನ್ನು ಆಲಿಸಿದೆ. I participated in a conference of retired para-military personnel at Parimala Mangal Vihar in Gonikoppal town, listened to their grievances. I aim to help them address their grievances to the best of my abilities.

Inaugurated the Zonal Congress office in Siddapura, 24/03/2023
ಸಿದ್ದಾಪುರದಲ್ಲಿ ವಲಯ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟನೆ ಮಾಡಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆ. I inaugurated the Zonal Congress office in Siddapura and addressed the party workers.

Women's Conference" in Ponnampete, 24/03/2023
ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ "ಮಹಿಳಾ ಸಮಾವೇಶ"ದ ನೇರಪ್ರಸಾರ.

Muthappa Swamy Kalasa Mahotsava held at Virajpete, 23/03/2023
ವಿರಾಜಪೇಟೆಯಲ್ಲಿ ನಡೆದ ಮುತ್ತಪ್ಪ ಸ್ವಾಮಿ ಕಳಸ ಮಹೋತ್ಸವದಲ್ಲಿ ಭಾಗಿಯಾಗಿ ದೇವರ ಆಶೀರ್ವಾದ ಪಡೆದೆನು. I participated in the Muthappa Swamy Kalasa Mahotsava held at Virajpete and sought the God's blessings.

I experienced the culture and struggles of the tribal community at Nanacchi Gadde Haadi, 23/03/2023
ನಾಣಚ್ಚಿ ಗದ್ದೆ ಹಾಡಿಗೆ ಭೇಟಿ ನೀಡಿ ಅಲ್ಲಿನ ಬುಡಕಟ್ಟು ಜನರ ಸಮಸ್ಯೆಗಳನ್ನು ಆಲಿಸಿದೆ. ನಂತರ ಅವರು ಸಾಂಪ್ರದಾಯಿಕ ಕುಣಿತವನ್ನು ಪ್ರದರ್ಶಿಸಿದ ಸಂದರ್ಭದಲ್ಲಿ ಅವರೊಂದಿಗೆ ನಾನೂ ಹೆಜ್ಜೆ ಹಾಕಿದೆ. I experienced the culture and struggles of the tribal community at Nanacchi Gadde Haadi. I joined them in a traditional dance to celebrate their resilience and spirit.
