Happy Mahanavami to all the people of the state, 30/09/2025

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಶುಭಾಶಯಗಳು.


After visiting Sri Chamundeshwari Temple near Devarakolli, Madikeri Taluk and taking blessings of God, participating in Sri Chamundeshwari 5th year Navaratri Utsav program., 30/09/2025

ಮಡಿಕೇರಿ ತಾಲೂಕು ದೇವರಕೊಲ್ಲಿ ವ್ಯಾಪ್ತಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದ ಬಳಿಕ ಶ್ರೀ ಚಾಮುಂಡೇಶ್ವರಿ 5ನೇ ವರ್ಷದ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದರ್ಭ.


The building work of Kodagu Gowda Vidyasangha under construction in Madikeri was observed with Kodagu Gowda Vidyasangha President Ambekal Naveen., 30/09/2025

ಮಡಿಕೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕೊಡಗು ಗೌಡ ವಿದ್ಯಾಸಂಘದ ಕಟ್ಟಡ ಕಾಮಗಾರಿಯನ್ನು ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಅಂಬೇಕಲ್ ನವೀನ್ ರವರೊಂದಿಗೆ ವೀಕ್ಷಿಸಲಾಯಿತು.


Inspection and inspection of government approved view point site for new construction in Virajpet Municipality area was conducted with local heads and officials., 30/09/2025

ವಿರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲು ಸರ್ಕಾರದಿಂದ ಅನುಮೋದನೆ ಪಡೆದಿರುವ ವ್ಯೂ ಪಾಯಿಂಟ್ ಸ್ಥಳದ ವೀಕ್ಷಣೆ ಹಾಗೂ ಪರಿಶೀಲನೆಯನ್ನು ಸ್ಥಳೀಯ ಪ್ರಮುಖರು ಹಾಗೂ ಅಧಿಕಾರಿಗಳೊಂದಿಗೆ ನಡೆಸಲಾಯಿತು.

 


During a conversation with the party leaders in Madikeri about the ongoing development works in the constituency and current political affairs., 30/09/2025

ಮಡಿಕೇರಿಯಲ್ಲಿ ಪಕ್ಷದ ಮುಖಂಡರೊಡನೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಧ್ಯಮದೊಡನೆ ಸಂವಾದ ನಡೆಸಿದ ಸಂದರ್ಭ ‌.