A moment of participating in the Iftar gathering held at M.G. Nagar in Ponnampet Taluk, 08/04/2025
ಪೊನ್ನಂಪೇಟೆ ತಾಲೂಕಿನ ಎಂ ಜಿ ನಗರ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಸಂದರ್ಭ.

The new building of the Nangala Farmers' Club in the Virajpet Assembly Constituency was inaugurated and best wishes were extended, 07/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಂಗಾಲ ಫಾರ್ಮರ್ ಕ್ಲಬ್ ನ ನೂತನ ಕಟ್ಟಡವನ್ನು ಉದ್ಘಾಟಿಸಿ ಶುಭ ಕೋರಲಾಯಿತು.

A moment of visiting the official office of the MLA in Ponnampet Taluk and receiving petitions from the public, 07/04/2025
ಪೊನ್ನಂಪೇಟೆ ತಾಲೂಕಿನಲ್ಲಿರುವ ಶಾಸಕರ ಅಧಿಕೃತ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಆಹವಾಲುಗಳನ್ನು ಸ್ವೀಕರಿಸಿದ ಸಂದರ್ಭ.

A moment from the protest meeting organized by the District Congress, condemning the BJP’s mindset of doing politics over a dead body, 07/04/2025
ಬಿಜೆಪಿಯ ಶವದ ಮೇಲೆ ರಾಜಕಾರಣ ಮನಸ್ಥಿತಿಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಕ್ಷಣ.

The inauguration of the new Panchayat building at Birunani in Ponnampet Taluk of the Virajpet Assembly Constituency was carried out, and best wishes were conveyed, 06/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಬಿರುನಾಣಿಯ ನೂತನ ಪಂಚಾಯಿತಿ ಕಟ್ಟಡದ ಲೋಕಾರ್ಪಣೆಯನ್ನು ನೆರವೇರಿಸಿ ಶುಭ ಕೋರಲಾಯಿತು.
