A glimpse of the election campaigns undertaken in Bettageri, Kagodlu and Mekeri areas, 04/05/2023

ಬೆಟ್ಟಗೇರಿ, ಕಾಗೋಡ್ಲು, ಮೇಕೇರಿ ಭಾಗಗಳಲ್ಲಿ ಕೈಗೊಂಡ ಚುನಾವಣಾ ಪ್ರಚಾರಗಳ ಕಿರುನೋಟ.
 
A glimpse of the election campaigns undertaken in Bettageri, Kagodlu and Mekeri areas.
 
 
img
 

Exciting day of campaigning in Cherambane, Chembu, and Sampaje, 03/05/2023

ಚೇರಂಬಾಣೆ, ಚೆಂಬು, ಸಂಪಾಜೆ ಭಾಗಗಳಲ್ಲಿ ಚುನಾವಣಾ ಪ್ರಚಾರ ಬಿರುಸಿನಿಂದ ನಡೆಯಿತು. ಜನರಿಂದ ಇದಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
 
Exciting day of campaigning in Cherambane, Chembu, and Sampaje! We're thrilled and grateful for the amazing support we've received from the community. Their unwavering encouragement is boosting our confidence more than ever.
 
 
img
 

Smt. Kanchan Ponnanna, the wife of A.S. Ponnanna, campaigned relentlessly in his favor in Srimangala, 02/05/2023

ಶ್ರೀಮಂಗಲದಲ್ಲಿ ಎ. ಎಸ್. ಪೊನ್ನಣ್ಣ ಅವರ ಪರವಾಗಿ ಅವರ ಧರ್ಮಪತ್ನಿ ಶ್ರೀಮತಿ. ಕಾಂಚನ್ ಪೊನ್ನಣ್ಣ ಅವರು ಬಿರುಸಿನ ಪ್ರಚಾರ ಕೈಗೊಂಡರು.
 
Smt. Kanchan Ponnanna, the wife of A.S. Ponnanna, campaigned relentlessly in his favor in Srimangala.
 
 
img
 

Our dedicated party workers worked tirelessly during the hectic election campaign in the regions of Virajpet, Palibetta, Kannangala, Kondangeri, Ammathi, and Chambeballur, 01/05/2023

ವೀರಾಜಪೇಟೆ, ಪಾಲಿಬೆಟ್ಟ, ಕಣ್ಣಂಗಾಲ, ಕೊಂಡಂಗೇರಿ, ಅಮ್ಮತ್ತಿ ಮತ್ತು ಚಂಬೆಬಳ್ಳೂರುಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಬಿಡುವಿಲ್ಲದ ಚುನಾವಣಾ ಪ್ರಚಾರದಲ್ಲಿ ಜನರನ್ನು ಸಂಪರ್ಕಸಿ ನಮ್ಮ ಪ್ರಣಾಳಿಕೆಗಳನ್ನು ಅವರಿಗೆ ಮುಟ್ಟಿಸಿದರು. ಪಕ್ಷಕ್ಕೆ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಹೃತ್ಪೂರ್ವಕ ಧನ್ಯವಾದಗಳು!
 
Our dedicated party workers and leaders worked tirelessly during the hectic election campaign in the vibrant regions of Virajpet, Palibetta, Kannangala, Kondangeri, Ammathi, and Chambeballur. They left no stone unturned in their efforts to connect with the people and ensure their voices were heard. It was an honor to witness their unwavering commitment to our cause. Let's celebrate their hard work and dedication to our party!
 
 
img
 

Today, as we celebrate Labour Day, let us remember the tireless efforts of hardworking individuals everywhere, 01/05/2023

ಇಂದು ಕಾರ್ಮಿಕರ ದಿನವನ್ನು ಆಚರಿಸುತ್ತಿರುವಾಗ, ಎಲ್ಲಾ ಕಾರ್ಮಿಕರ ದಣಿವರಿಯದ ಪ್ರಯತ್ನಗಳನ್ನು ಸ್ಮರಿಸಿಕೊಳ್ಳೋಣ. ನಿಮ್ಮ ಸಮರ್ಪಣೆ ಮತ್ತು ಪರಿಶ್ರಮವು ನಮ್ಮ ಜಗತ್ತು ಮುಂದೆ ಹೋಗಲು ಸಹಾಯಕಾರಿಯಾಗಿದೆ. ನೀವು ನಮ್ಮ ಸಮುದಾಯಗಳ ಬೆನ್ನೆಲುಬಾಗಿದ್ದೀರಿ, ಮತ್ತು ನೀವು ಮಾಡುವ ಎಲ್ಲ ಕೆಲಸಗಳಿಗೂ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ.
 
Today, as we celebrate Labour Day, let us remember the tireless efforts of hardworking individuals everywhere. Your dedication and perseverance keep our world moving forward. You are the backbone of our communities, and we are forever grateful for everything you do. Happy Labour Day!
 
 
img