On the occasion of visiting Brahmagiri Paisari, 24/04/2024
ಬ್ರಹ್ಮಗಿರಿ ಪೈಸಾರಿಗೆ ಭೇಟಿ ನೀಡಿ ಅಲ್ಲಿಯ ನಿವಾಸಿಗಳ ಕುಂದು ಕೊರತೆಗಳ ಮನವಿಗಳನ್ನು ಸ್ವೀಕರಿಸಿದ ಸಂದರ್ಭ.
At Kodava Koota Bhavan, Ponnampet, 24/04/2024
ಪೊನ್ನಂಪೇಟೆಯ ಕೊಡವ ಕೂಟ ಭವನದಲ್ಲಿ ಎಸ್.ಎನ್. ಡಿ. ಪಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀಡಿದ ಪ್ರೀತಿಯ ಸನ್ಮಾನಕ್ಕೆ ನಾನು ಚಿರ ಋಣಿ.
While participating in the campaign meeting held at Murnadu Panchayat, 23/04/2024
ಮೂರ್ನಾಡು ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.
Campaigning for Mr. M. Lakshmana, the candidate for Mysore Kodagu Lok Sabha Constituency, 23/04/2024
ಬಿಟ್ಟಂಗಾಲ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕಂಡಿಮಕ್ಕಿ, ಕುಟ್ಟಿ ಪರಂಬು ಮತ್ತು ಕಲ್ತೋಡ್ ನಂಗಳ ಪೈಸಾರಿಗಳಿಗೆ ಭೇಟಿ ನೀಡಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಎಂ.ಲಕ್ಷ್ಮಣ ಅವರ ಪರ ಪ್ರಚಾರ ಮಾಡಿದ ಸಂದರ್ಭ.
Happy Hanuma Jayanthi to all the people of the state, 23/04/2024
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.
