Participation in Constitution Day Celebrations and E-Library Inauguration at Doddaballapur Bar Association, 25/04/2025
ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್ ರವರ 134ನೇ ಜನ್ಮದಿನ , ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಮಂತ್ರಿ ಡಾ|| ಬಾಬು ಜಗಜೀವನ ರಾಂ ರವರ 118ನೇ ಜಯಂತೋತ್ಸವ ಹಾಗೂ ವಕೀಲರ ಸಂಘದ ನೂತನ ಇ-ಗ್ರಂಥಾಲಯವನ್ನು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

Heartfelt thanks to the Congress party workers in Doddaballapur for this warm felicitation, 25/04/2025
ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೀಡಿದ ಈ ಆತ್ಮೀಯ ಸನ್ಮಾನಕ್ಕೆ ಅನಂತ ಧನ್ಯವಾದಗಳು.

Today, visited the house of the recently deceased Dr. Vasant and offered condolences to his wife and former minister, Mrs. Suma Vasant, 25/04/2025
ಇತ್ತೀಚಿಗೆ ನಿಧನರಾದ ಡಾಕ್ಟರ್ ವಸಂತ್ ರವರ ಮನೆಗೆ ಇಂದು ಭೇಟಿ ನೀಡಿ ಮೃತರ ಶ್ರೀಮತಿ ಹಾಗೂ ಮಾಜಿ ಸಚಿವೆ ಶ್ರೀಮತಿ ಸುಮಾ ವಸಂತ್ ರವರಿಗೆ ಸಾಂತ್ವನ ಹೇಳಿದೆ.

Took the final darshan of the dead body of Congress party senior leader Mr. Mittu Changappa who passed away yesterday., 25/04/2025
ನೆನ್ನೆ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಮಿಟ್ಟು ಚಂಗಪ್ಪ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದೆ.

During the occasion of visiting Balaji Chennangolli Colony under the jurisdiction of Mayamudi Gram Panchayat, Ponnampet Taluk, and inaugurating the road construction work, 25/04/2025
ಪೊನ್ನಂಪೇಟೆ ತಾಲ್ಲೂಕು ಮಾಯಮುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಲಾಜಿ ಚೆನ್ನಂಗೊಲ್ಲಿ ಕಾಲೋನಿಗೆ ಭೇಟಿ ನೀಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದ ಸಂದರ್ಭ.
