The occasion of Napoklu Cheriyaparambu road work performed Guddali Puja, 17/11/2023

ನಾಪೊಕ್ಲು ಚೆರಿಯಪರಂಬು ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದ ಸಂದರ್ಭ.
 
The occasion of Napoklu Cheriyaparambu road work performed Guddali Puja.
 
 
 

Inaugurated the Congress Seva Office in Bhagamandala, 17/11/2023

ಭಾಗಮಂಡಲದಲ್ಲಿ ಕಾಂಗ್ರೆಸ್ ಪಕ್ಷದ ಸೇವಾ ಕಛೇರಿ ಉದ್ಘಾಟಿಸಿದ ಸಂದರ್ಭ.
 
Inaugurated the Congress Seva Office in Bhagamandala.
 
 
 

Visited the school in Cheramdatti, 17/11/2023

ಚೆರಂದಟ್ಟಿಯ ಶಾಲೆಗೆ ಭೇಟಿ ನೀಡಿದ ಸಂದರ್ಭ
 
Visited the school in Cheramdatti.
 
 
 

Visited the health and wellness centre in Bhagamandala and surveyed the needs and requirements of the facility, 16/11/2023

ಭಾಗಮಂಡಲದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ಕುಂದು ಕೊರತೆಗಳನ್ನ ಆಲಿಸಲಾಯಿತು.
 
Visited the health and wellness centre in Bhagamandala and surveyed the needs and requirements of the facility.
 
 
 

Participated in the Art Festival in Kodagu 2023, 16/11/2023

ಕಲಾ ಉತ್ಸವ ಕೊಡಗು -2023 ರಲ್ಲಿ ಭಾಗಿಯಾಗಿದ್ದ ಕ್ಷಣ.
 
Participated in the Art Festival in Kodagu 2023