Participated in the Karnataka Rajyotsava ceremony held in Dubai, 28/11/2023

ದುಬೈಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾದ ಕ್ಷಣ.
 
Participated in the Karnataka Rajyotsava ceremony held in Dubai.
 
 
 

Happy Puthari Festival to all, 27/11/2023

ನಾಡಿನ ಸಮಸ್ತ ಜನತೆಗೆ ಪುತ್ತರಿ ಹಬ್ಬದ ಶುಭಾಶಯಗಳು.
 
Happy Puthari Festival to all!
 
 
img
 

Happy National Constitution Day, 26/11/2023

ರಾಷ್ಟ್ರೀಯ ಸಂವಿಧಾನ ದಿನದ ಶುಭಾಶಯಗಳು
 
Happy National Constitution Day
 
 
img
 

Thank you very much for this lovely honor given by UAE Kodava Sangha 2023 at the Puttari Cultural Festival in Dubai, 26/11/2023

ಯು.ಎ.ಇ ಕೊಡವ ಸಂಘ 2023 ದುಬೈನಲ್ಲಿ ಆಯೋಜಿಸಿದ್ದ ಪುತ್ತರಿ ಸಾಂಸ್ಕೃತಿಕ ಉತ್ಸವದಲ್ಲಿ ನೀಡಿದ ಈ ಪ್ರೀತಿಯ ಸನ್ಮಾನಕ್ಕೆ ಅನಂತ ಧನ್ಯವಾದಗಳು.
 
Thank you very much for this lovely honor given by UAE Kodava Sangha 2023 at the Puttari Cultural Festival in Dubai.
 
 
 

Inaugurated the Kodagu District Central Co-operative Bank's new Sampaje branch, 20/11/2023

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಸಂಪಾಜೆಯ ನೂತನ ಶಾಖೆ ಉದ್ಘಾಟಿಸಿದ ಕ್ಷಣ.
 
Inaugurated the Kodagu District Central Co-operative Bank's new Sampaje branch.