Happy Ugadi to all the people of the country, 09/04/2024

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
 
 
 
img
 

On the occasion of participating in the Ponnampet Block Congress meeting held at Orange Bhavan in Gonikoppa., 08/04/2024

ಗೋಣಿಕೊಪ್ಪದ ಕಿತ್ತಳೆ ಭವನದಲ್ಲಿ ನಡೆದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.
 
 
 

Attended Virajpet Block Congress meeting and addressed the gathering., 08/04/2024

ವಿರಾಜಪೇಟೆ ಬ್ಲಾಕ್‌ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿ ಸಭೆಯನ್ನ ಉದ್ದೇಶಿಸಿ ಮಾತನಾಡಿದೆ.
 
 
 

Attended the anniversary function organized by Kodagu District Kaveri Tamil Sangam at Siddapur, 07/04/2024

ಸಿದ್ದಾಪುರದಲ್ಲಿ ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಗಂ ವತಿಯಿಂದ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಸಮಾರಂಭಕ್ಕೆ ಶುಭ ಕೋರಲಾಯಿತು.
 
Attended the anniversary function organized by Kodagu District Kaveri Tamil Sangam at Siddapur and congratulated the function.
 
 
 

Happy international sports day to all sports lovers., 06/04/2024

ಎಲ್ಲಾ ಕ್ರೀಡಾ ಪ್ರೇಮಿಗಳಿಗೆ ಅಂತರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು.
 
Happy international sports day to all sports lovers.
 
 
img