Remembering Dr. B. R. Ambedkar on his death anniversary, 06/12/2023
ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಅವರಿಗೆ ಗೌರವ ನಮನೆಗಳು
Remembering Dr. B. R. Ambedkar on his death anniversary.

Received a token of appreciation from the Honorable Speaker Mr. UT Khader for attending the session held in the Karnataka Legislative Assembly on Time, 06/12/2023
ಕರ್ನಾಟಕ ವಿಧಾನಸಭೆಯ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಘೋಷಿಸಿದಂತೆ ಸಮಯಕ್ಕೆ ಸರಿಯಾಗಿ ಅಧಿವೇಶನಕ್ಕೆ ಹಾಜರಾಗಿದ್ದರಿಂದ ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್ ಅವರು ನೀಡಿರುವ ಬಹುಮಾನ ಉತ್ತಮ ಪ್ರೋತ್ಸಾಹವಾಗಿದೆ. ಸನ್ಮಾನ್ಯ ಸಭಾಧ್ಯಕ್ಷರಿಗೆ ಅನಂತ ಧನ್ಯವಾದಗಳು.
Received a token of appreciation from the Honorable Speaker Mr. UT Khader for attending the session held in the Karnataka Legislative Assembly on Time. Many thanks to the Honorable Speaker for the recognition.

Free kits of fishing equipment were distributed to eligible persons by the Department of Fisheries, 05/12/2023
ಮೀನುಗಾರಿಕೆ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಮೀನು ಹಿಡಿಯುವ ಸಲಕರಣೆಗಳ ಉಚಿತ ಕಿಟ್ ವಿತರಿಸಲಾಯಿತು.
Free kits of fishing equipment were distributed to eligible persons by the Department of Fisheries.
A meeting was held at Suvarna Soudha, Belgaum today to discuss finding an appropriate solution to the elephant menace in Chikkamagaluru, Kodagu and Hassan districts, 05/12/2023
ಮಾನ್ಯ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಇಂಧನ ಸಚಿವರು, ಮಾನ್ಯ ನೀರಾವರಿ ಮತ್ತು ಜೈವಿಕ ತಂತ್ರಜ್ಞಾನ ಸಚಿವರ ಉಪಸ್ಥಿತಿಯಲ್ಲಿ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿನ ಆನೆ ಹಾವಳಿಯ ಬಗ್ಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಕುರಿತು ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಚರ್ಚಿಸಲಾಯಿತು.
Under the chairmanship of the Hon'ble Minister of Forests, Biodiversity and Environment and in the presence of the Hon'ble Minister of Energy, Hon'ble Minister of Irrigation and Biotechnology, a meeting was held at Suvarna Soudha, Belgaum today to discuss finding an appropriate solution to the elephant menace in Chikkamagaluru, Kodagu and Hassan districts.


On the occasion of participating in the program held in Madikeri on behalf of Kodavamera Kondata Sangatana, 04/12/2023
ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ಮಡಿಕೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ
On the occasion of participating in the program held in Madikeri on behalf of Kodavamera Kondata Sangatana.