The ground-breaking ceremony for the development work of the road leading to Chettimani-Kundacheri under the Public Works Department was conducted, 13/05/2025

ಲೋಕೋಪಯೋಗಿ ಇಲಾಖೆ ಅಡಿಯಲ್ಲಿ, ಚೆಟ್ಟಿಮಾನಿ-ಕುಂದಚೇರಿಗೆ ತೆರಳುವ ರಸ್ತೆಯ ಅಭಿವೃದ್ಧಿಯ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ಸಂದರ್ಭ.
 
img
 

Bhoomi Pooja for Temple Projects at Bhagamandala, Madikeri, 13/05/2025

ಮಡಿಕೇರಿ ತಾಲೂಕು ಭಾಗಮಂಡಲ ಗ್ರಾಮದಲ್ಲಿ ಜೀವನದಿ ಹಾಗೂ ಕೊಡಗಿನ ಆರಾಧ್ಯ ದೇವತೆ ಶ್ರೀ ಕಾವೇರಿ ತಾಯಿ ದೇವಾಲಯದ ಭಂಡಾರ ಮನೆ ಹಾಗೂ ಶ್ರೀ ಭಗಂಡೇಶ್ವರ ದೇವಾಲಯದ ಅತಿಥಿಗೃಹ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ಸಂದರ್ಭ.
 
img
 

Road Development Bhoomi Pooja and Visit to Swamy Koragajja, Parane, 12/05/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಪಾರಾಣೆಯಲ್ಲಿ, ಮೂರ್ನಾಡು-ಬಲಮುರಿ -ಪಾರಾಣೆ ಹಾಗೂ ಕಡಂಗ-ಬೊಳುಮಾಡ- ನಾಪೋಕ್ಲು ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸ್ವಾಮಿ ಕೊರಗಜ್ಜನ ಆಶೀರ್ವಾದ ಕೋರಿದ ಶುಭ ಸಂದರ್ಭ.
 
img
 

Participated in the inauguration ceremony of a nameplate installed in memory of Pattada C. Uthayya by his family on the road in front of the Virajpet Mahila Samaja, 12/05/2025

ವಿರಾಜಪೇಟೆಯ ಮಹಿಳಾ ಸಮಾಜದ ಮುಂಭಾಗದ ರಸ್ತೆಯಲ್ಲಿ , ಪಟ್ಟಡ ಸಿ. ಉತ್ತಯ್ಯ ಜ್ಞಾಪಕಾರ್ಥ ಕುಟುಂಬಸ್ಥರು ನಿರ್ಮಿಸಿದ ನಾಮಪಲಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಪಟ್ಟಡ ಕುಟುಂಬಸ್ಥರ ಐನ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಆತಿಥ್ಯ ಸ್ವೀಕರಿಸಿದೆ.
 
img
 

Participated in the inauguration of the newly opened Hotel Prince under the leadership of Shri Shaji K.S. in Virajpet, 12/05/2025

ವಿರಾಜಪೇಟೆ ನಗರದಲ್ಲಿ ಶ್ರೀ ಶಾಜಿ ಕೆ.ಎಸ್ ರವರ ನೇತೃತ್ವದಲ್ಲಿ ನೂತನವಾಗಿ ಶುಭಾರಂಭಗೊಂಡಿರುವ ಹೋಟೆಲ್ ಪ್ರಿನ್ಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಉದ್ಯಮಕ್ಕೆ ಶುಭ ಕೋರಿದ ಸಂದರ್ಭ.
 
img