Launched various works in Hatur, Gonikoppa, Devarapura and Thithimati Gram Panchayat, 15/03/2024

ಹಾತೂರು ,ಗೋಣಿಕೊಪ್ಪ, ದೇವರಪುರ ಮತ್ತು ತಿತಿಮತಿ ಗ್ರಾಮ ಪಂಚಾಯಿತಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭ
 
Launched various works in Hatur, Gonikoppa, Devarapura and Thithimati Gram Panchayat.
 
 
 

Launched various works under Bhagamandala, Iyengeri and Yemmemadu panchayats., 14/03/2024

ಭಾಗಮಂಡಲ,ಅಯ್ಯಂಗೇರಿ ಮತ್ತು ಎಮ್ಮೆಮಾಡು ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
 
Launched various works under Bhagamandala, Iyengeri and Yemmemadu panchayats.
 
 
 

During the inauguration of various works in Kadanur, Kedamallur, Betoli and Application Kallubane Panchayat, 14/03/2024

ಕದನೂರು, ಕೆದಮಳ್ಳೂರು,ಬೆಟೋಳಿ ಮತ್ತು ಅರ್ಜಿ ಕಲ್ಲುಬಾಣೆ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭ.
 
During the inauguration of various works in Kadanur, Kedamallur, Betoli and Application Kallubane Panchayat.
 
 
 

Due to acute problem of drinking water in Ponnampet, our Ponnamma Subbaiah Charitable Trust temporarily provided free drinking water supply tankers to the city for three months, 14/03/2024

ಪೊನ್ನಂಪೇಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವದರಿಂದ ನಮ್ಮ ಪೊನ್ನಮ್ಮ ಸುಬ್ಬಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾತ್ಕಾಲಿಕವಾಗಿ ಮೂರು ತಿಂಗಳ ಮಟ್ಟಿಗೆ ನಗರಕ್ಕೆ ಉಚಿತ ಕುಡಿಯುವ ನೀರಿನ ಸರಬರಾಜು ಟ್ಯಾಂಕರನ್ನು ಒದಗಿಸಲಾಯಿತು.
 
Due to acute problem of drinking water in Ponnampet, our Ponnamma Subbaiah Charitable Trust temporarily provided free drinking water supply tankers to the city for three months.
 
 
 

On the occasion of participating in the restoration program of the statue of Honorable KS General Thimmaiah in Madikeri, 13/03/2024

ಮಡಿಕೇರಿಯಲ್ಲಿ ಮಾನ್ಯ ಕೆ ಎಸ್ ಜನರಲ್ ತಿಮ್ಮಯ್ಯರವರ ಪ್ರತಿಮೆ ಪುನರ್ ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.
 
On the occasion of participating in the restoration program of the statue of Honorable KS General Thimmaiah in Madikeri.