Participated in various programs in the constituency on the occasion of Independence Day, 15/08/2024
ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಯಿತು.
A prominent leader of the Indian National Congress Party and former Chief Minister Shri S. Nijalingappa, 08/08/2024
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೇರು ನಾಯಕರು ಹಾಗೂ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್. ನಿಜಲಿಂಗಪ್ಪ ಅವರನ್ನು ಈ ದಿನ ಸ್ಮರಿಸೋಣ.

Tribute to the freedom fighters who were martyred in the movement of Quit India against the British on this holy day, 08/08/2024
ಬ್ರಿಟಿಷರ ವಿರುದ್ಧದ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಸೇನಾನಿಗಳಿಗೆ ಈ ಪವಿತ್ರ ದಿನದಂದು ಗೌರವ ನಮನಗಳು.

Our congratulations to our inspiring athlete who has reached the final, 07/08/2024
ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಫೈನಲ್ ತಲುಪಿ ದುರದೃಷ್ಟವಶಾತ್ ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾದ ನಮ್ಮ ದೇಶದ ಸ್ಫೂರ್ತಿಯ ಕ್ರೀಡಾಪಟುಗೆ ತಮ್ಮ ಈವರೆಗಿನ ಸಾಧನೆಗಾಗಿ ನಮ್ಮ ಅಭಿನಂದನೆಗಳು... ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ನನ್ನ ಹಾರೈಕೆ.

Happy National Handloom Day, 07/08/2024
1905 ಆಗಸ್ಟ್ 7 ರಂದು ನಡೆದ ಸ್ವದೇಶಿ ಚಳುವಳಿಯ ನೆನಪಿಗಾಗಿ ಆಚರಿಸುವ ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯಗಳು. ಬನ್ನಿ ನಮ್ಮ ನೇಕಾರರ ಉತ್ಪನ್ನಗಳನ್ನು ಪ್ರೋತ್ಸಾಹಿಸೊಣ.
