English medium classes were inaugurated at Mayamudi Government Senior Primary School, Ponnampete Taluk, Virajpet Legislative Assembly Constituency, 10/07/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ತರಗತಿಗಳಿಗೆ ಚಾಲನೆ ನೀಡಲಾಯಿತು

Happy Guru Purnima to remember the 'Gurus' who lead us from the darkness of ignorance to the light of knowledge, 10/07/2025
ಅಜ್ಞಾನದ ಅಂಧಕಾರದಿಂದ ಜ್ಞಾನದ ಪ್ರಕಾಶದೆಡೆಗೆ ಕರೆದೊಯ್ಯುವ 'ಗುರು'ಗಳನ್ನು ಸ್ಮರಿಸುವ ಗುರು ಪೂರ್ಣಿಮೆಯ ಶುಭಾಶಯಗಳು..

Visited Sri Kshetra Bhagamandala and Talakaveri mother temple with my wife Smt. Kanchan Ponnanna, workers and leaders today and offered special pooja., 09/07/2025
ನನ್ನ ಧರ್ಮಪತ್ನಿಯವರಾದ ಶ್ರೀಮತಿ ಕಾಂಚನ್ ಪೊನ್ನಣ್ಣ , ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಇಂದು ಶ್ರೀ ಕ್ಷೇತ್ರ ಭಾಗಮಂಡಲ ಹಾಗೂ ತಲಕಾವೇರಿ ತಾಯಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ..

While visiting the temple with locals at Kaggodlu Hokadu village of Madikeri taluk, 09/07/2025
ಮಡಿಕೇರಿ ತಾಲೂಕು ಕಗ್ಗೋಡ್ಲು ಹೂಕಾಡು ಗ್ರಾಮದಲ್ಲಿ ಸ್ಥಳೀಯರ ಜೊತೆ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ.

Pradeep H, who died recently due to electric accident in Hulithala village of Madikeri taluk, Virajpet assembly constituency. Visited Pradeep's house and consoled the family., 09/07/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಮಡಿಕೇರಿ ತಾಲೂಕು ಹುಲಿತಾಳ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟ ಯುವಕ ಪ್ರದೀಪ್ ಹೆಚ್.ಪಿ ಅವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಲಾಯಿತು.
