Visited the Shri Madkod Shastra Temple located in Kunjalagiri, Madikeri Taluk, Virajpet Assembly Constituency, and offered prayers, 12/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಮಡಿಕೇರಿ ತಾಲೂಕಿನ ಕುಂಜಲಗೇರಿಯಲ್ಲಿರುವ ಶ್ರೀ ಮಡಕೋಡ ಶಾಸ್ತ್ರವು ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ.

Wishing a happy Hanuma Jayanthi to everyone across the state, 12/04/2025
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.

A blessed occasion of participating in the historic Shri Basaveshwara Temple Jathra Mahotsava held at Karadigodu village, Siddapur, in the Virajpet Assembly constituency, and offering prayers, 11/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಕರಡಿಗೋಡು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವರ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದ ಶುಭ ಸಂದರ್ಭ. #ASPonnanna

The Kodava Jamma Muslim Cricket logo, organized by the Aaleer Family Service Association, was unveiled along with the Hon’ble Minister Shri Byrathi Suresh, and best wishes were extended, 11/04/2025
ಆಲೀರ್ ಕುಟುಂಬ ಸೇವಾ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ಕೊಡವ ಜಮ್ಮ ಮುಸ್ಲಿಂ ಕ್ರಿಕೆಟ್ ಲಾಂಛನವನ್ನು ಮಾನ್ಯ ಸಚಿವರಾದ ಶ್ರೀ ಬೈರತಿ ಸುರೇಶ್ ಅವರ ಜೊತೆಗೂಡಿ ಬಿಡುಗಡೆ ಮಾಡಿ ಶುಭ ಕೋರಲಾಯಿತು.

New auto station built in Virajpet town area was inaugurated, 11/04/2025
ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ನೂತನ ಆಟೋ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಯಿತು.
