Happy World Labor Day to all the people of the state, 01/05/2024
ನಾಡಿನ ಸಮಸ್ತ ಜನತೆಗೆ ವಿಶ್ವ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

Participated in the 13th year KPL cricket tournament in Kondangeri and wished good luck to the players, 30/04/2024
ಕೊಂಡಂಗೇರಿಯಲ್ಲಿ ನಡೆದ 13ನೇ ವರ್ಷದ K P L ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಲಾಯಿತು.
The moment when participated in the cricket tournament organized by Amma Kodava Samaj in Hathur and wished good luck, 29/04/2024
ಹಾತ್ತೂರಿನಲ್ಲಿ ಅಮ್ಮ ಕೊಡವ ಸಮಾಜ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.
Moment of participating in Kundiyolanda Hockey Festival, 28/04/2024
ಕುಂಡ್ಯೋಳಂಡ ಹಾಕಿ ಉತ್ಸವದ ಸಂಭ್ರಮದಲ್ಲಿ ಭಾಗವಹಿಸಿದ್ದ ಕ್ಷಣ.
Congratulations and thanks to all voters who have exercised their fundamental right in a democratic system, 27/04/2024
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಿರುವ ಎಲ್ಲ ಮತದಾರರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು.