They visited the Tirke Motte Temple in Kadangamarur village of Virajpet taluk and offered prayers, 16/02/2025
ವಿರಾಜಪೇಟೆ ತಾಲೂಕು ಕಡಂಗಮರೂರು ಗ್ರಾಮದ ತಿರ್ಕೆ ಮೊಟ್ಟೆ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು.

The road leading to the historically famous Karada Malathirike Temple in Nariandada village of Virajpet taluk was developed and inaugurated, 16/02/2025
ವಿರಾಜಪೇಟೆ ತಾಲೂಕು ನರಿಯಂದಡ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಕರಡ ಮಲೆತಿರಿಕೆ ದೇವಾಲಯಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಲೋಕಾರ್ಪಣೆ ಮಾಡಲಾಯಿತು

Visited Arapattu Sri Bhagavathi Temple in Kadanga area and sought blessings, 16/02/2025
ಕಡಂಗ ಭಾಗದ ಅರಪಟ್ಟು ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಕೋರಿದೆ.

A special meeting was held with revenue department officers at Virajpet taluk office, 16/02/2025
ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಾಯಿತು.

During the inauguration of Kasavilevari unit constructed in Podwad of Nariandada Grama Panchayat, Virajpet Taluk, 15/02/2025
ವಿರಾಜಪೇಟೆ ತಾಲೂಕು ನರಿಯಂದಡ ಗ್ರಾಮ ಪಂಚಾಯಿತಿಯ ಪೊದವಾಡ ದಲ್ಲಿ ನಿರ್ಮಾಣವಾಗಿರುವ ಕಸವಿಲೇವಾರಿ ಘಟಕವನ್ನು ಲೋಕಾರ್ಪಣೆ ಮಾಡಿದ ಸಂದರ್ಭ.
