Congress government which implemented five guarantees in Karnataka has called for the Manandavadi election campaign seeking support to the UDF-led Congress campaign in Kerala., 28/03/2026
ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನಗೊಳಿಸಿದ ಕಾಂಗ್ರೆಸ್ ಸರಕಾರಕ್ಕೆ ದೊರಕಿದ ಅಮೋಘ ಜನಬೆಂಬಲ ಹಾಗೂ ಕೇರಳದಲ್ಲಿ ಯುಡಿಎಫ್ ನೇತೃತ್ವದ ಕಾಂಗ್ರೆಸ್ ಪಾಳಯಕ್ಕೆ, ಬೆಂಬಲ ಕೋರಿ ಮಾನಂದವಾಡಿ ಚುನಾವಣಾ ಪ್ರಚಾರದಲ್ಲಿ ಕರೆ ನೀಡಿದೆ.
