AICC leader Venugopal spoke about my importance to the government and the party during the campaign meeting of Manandavadi assembly constituency candidate Usha Vijayan., 27/03/2026

ಕೇರಳ ವಿಧಾನ ಸಭಾ ಚುಣಾವಣೆಯಲ್ಲಿ, ಮಾನಂದವಾಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಉಷಾ ವಿಜಯನ್ ರವರ ಪ್ರಚಾರ ಸಭೆಯಲ್ಲಿ ಸರಕಾರದಲ್ಲಿ ಹಾಗೂ ಪಕ್ಷಕ್ಕೆ ನನ್ನ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಎ.ಐ.ಸಿ.ಸಿ ನಾಯಕರಾದ ವೇಣುಗೋಪಾಲ್ ರವರು.