Discussed with local leaders about the formation of election in Thundarnad Panchayat of Manandavadi assembly constituency of Kerala., 07/04/2026
ಕೇರಳ ರಾಜ್ಯದ ಮಾನಂದವಾಡಿ ವಿಧಾನಸಭಾ ಕ್ಷೇತ್ರದ ತೂಂಡರ್ ನಾಡ್ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣೆಯ ರೂಪುರೇಷೆ ಬಗ್ಗೆ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಲಾಯಿತು

Kodava family hockey festival, watched the exhibition match inaugurating Chenanda Hockey Namme - 2026., 07/04/2026
ಕೊಡವ ಕೌಟುಂಬಿಕ ಹಾಕಿ ಉತ್ಸವ, ಚೇನಂಡ ಹಾಕಿ ನಮ್ಮೆ - 2026 ಉದ್ಘಾಟಿಸಿ ಪ್ರದರ್ಶನ ಪಂದ್ಯವನ್ನು ವೀಕ್ಷಿಸಿದೆ.

Madikeri taluk participated in the historical Makho town program of Kolakeri and wished good luck., 06/04/2026
ಮಡಿಕೇರಿ ತಾಲೂಕು ಕೊಳಕೇರಿಯ ಇತಿಹಾಸ ಪ್ರಸಿದ್ಧವಾದ ಮಾಖo ಊರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ.

Former Deputy Prime Minister, national leader who worked for the welfare of the poor, backward and Dalits, Mutsaddi who fought for an independent country through Green Revolution Respectful tributes to Sri Babu Jagjeevan Rao on his birthday, 05/04/2026
ಮಾಜಿ ಉಪ ಪ್ರಧಾನಿ, ಬಡವರು, ಹಿಂದುಳಿದವರು ಹಾಗೂ ದಲಿತ ಕಲ್ಯಾಣಕ್ಕಾಗಿ ದುಡಿದ ರಾಷ್ಟ್ರನಾಯಕ, ಹಸಿರು ಕ್ರಾಂತಿಯ ಮೂಲಕ ಸ್ವಾವಲಂಬಿ ದೇಶಕ್ಕಾಗಿ ಹೋರಾಡಿದ ಮುತ್ಸದ್ದಿ
ಶ್ರೀ ಬಾಬು ಜಗಜೀವನ ರಾವ್ ಅವರ ಜನ್ಮದಿನದ ಗೌರವಪೂರ್ಣ ನಮನಗಳು

Happy Easter to all Christians of the state. Holy day of resurrection of Jesus Christ who spread the importance of peace and forgiveness to the world., 05/04/2026
ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಈಸ್ಟರ್ ಹಬ್ಬದ ಹಾರ್ದಿಕ ಶುಭಾಶಯಗಳು.
ಶಾಂತಿ ಮತ್ತು ಕ್ಷಮೆಯ ಮಹತ್ವವನ್ನು ಜಗತ್ತಿಗೆ ಸಾರಿದ ಯೇಸು ಕ್ರಿಸ್ತನ ಪುನರುತ್ಥಾನದ ಪವಿತ್ರ ದಿನ.
