A memorandum regarding various demands of Karnataka daily wage employees was submitted to the Hon. CM Shri Siddaramaiah by the Karnataka Daily Wage Employees Welfare Association, 12/03/2025

ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ವತಿಯಿಂದ ಕರ್ನಾಟಕ ದಿನಗೂಲಿ ನೌಕರರ ಹಲವು ಬೇಡಿಕೆಗಳ ಕುರಿತು ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವ ಅಧ್ಯಕ್ಷರಾದ ಶ್ರೀ ಸಂಕೇತ್ ಪೂವಯ್ಯ, ರಾಜ್ಯ ಅಧ್ಯಕ್ಷರಾದ ಎ.ಎಂ ನಾಗರಾಜು ಅವರು ಉಪಸ್ಥಿತರಿದ್ದರು.
 
img
 

Visited the residence of Lohith in Aramare, Virajpet Taluk, who tragically lost his life due to a bee sting, and offered condolences to the bereaved family, 11/03/2025

ವಿರಾಜಪೇಟೆ ತಾಲೂಕಿನ ಅರಮೇರಿಯಲ್ಲಿ, ಜೇನು ಹುಳ ಕಡಿತಕ್ಕೆ ಬಲಿಯಾಗಿ ಸಾವಿಗೀಡಾದ ಲೋಹಿತ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಂದರ್ಭ. #ASPonnanna
 
img
 

Visited Sri Mahadev Temple in Hudikeri, Ponnopet Taluk, offered prayers and inspected various works, 10/03/2025

ಪೊನ್ನoಪೇಟೆ ತಾಲೂಕಿನ ಹುದಿಕೇರಿಯ ಶ್ರೀ ಮಹಾದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ವಿವಿಧ ಕಾಮಗಾರಿಗಳ ವೀಕ್ಷಣೆಯನ್ನು ಮಾಡಿದ ಸಂದರ್ಭ.
 
img
 

Recently, I visited a house that was damaged in a fire in Halligattu, Ponnampet taluk, and expressed my condolences to the families of the victims, 09/03/2025

ಇತ್ತೀಚೆಗೆ ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟುವಿನಲ್ಲಿ ಬೆಂಕಿಗೆ ಆಹುತಿಯಾಗಿದ್ದ ಮನೆಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದೆ.
 
img
 

Congratulations to our proud Indian cricket team for their incredible performance in the ICC Champions Trophy final and achieving an unforgettable victory, 09/03/2025

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಂತಿಮ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ, ಅವಿಸ್ಮರಣೀಯ ದಿಗ್ವಿಜಯ ಸಾಧಿಸಿದ ನಮ್ಮ ಹೆಮ್ಮೆಯ ಭಾರತೀಯ ಕ್ರಿಕೆಟ್‌ ತಂಡಕ್ಕೆ ಅಭಿನಂದನೆಗಳು.
 
img