Municipal employees working on a contract basis in Virajpet Municipality met at the Vidhana Soudha office today under the leadership of Virajpet Block Congress President and Municipal Member Shri Pattada Ranji Poonnachha and submitted a petition with seve, 17/03/2025
ವಿರಾಜಪೇಟೆ ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪುರಸಭಾ ನೌಕರರು ಇಂದು ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರಾದ ಶ್ರೀ ಪಟ್ಟಡ ರಂಜಿ ಪೂಣ್ಣಚ್ಚ ರವರ ನೇತೃತ್ವದಲ್ಲಿ ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ ಹಲವು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.

Participated in the banquet organized to celebrate the successful completion of five years by Shri D.K. Shivakumar as the KPCC President and extended best wishes alongside the Honorable Minister Shri Byrathi Suresh, 15/03/2025
ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಐದು ಯಶಸ್ವಿ ವರ್ಷಗಳನ್ನು ಪೂರೈಸಿದ ಸಂದರ್ಭಕ್ಕೆ ಏರ್ಪಡಿಸಿದ್ದ ಔತಣಕೂಟದಲ್ಲಿ ಮಾನ್ಯ ಸಚಿವರಾದ ಶ್ರೀ ಬೈರತಿ ಸುರೇಶ್ ಅವರೊಂದಿಗೆ ಭಾಗವಹಿಸಿ ಶುಭ ಕೋರಿದೆ.

Let's raise awareness about consumer rights on World Consumer Rights Day, 15/03/2025
ವಿಶ್ವ 'ಗ್ರಾಹಕರ ದಿನ'ದಂದು ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸೋಣ.

Kodagu district All Amma Kodava society president Shri Baananda Prithviru and Kodagu district Congress president Shri Dharmaja Uthappa submitted a request letter for various demands for the development of All Amma Kodava society, 15/03/2025
ಕೊಡಗು ಜಿಲ್ಲೆ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷರಾದ ಶ್ರೀ ಬಾನಂಡ ಪೃತ್ಯುರವರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ ರವರೊಂದಿಗೆ ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

The auspicious occasion of visiting Sri Koragajja Temple of Sampaje village, 14/03/2025
ಸಂಪಾಜೆ ಗ್ರಾಮದ ಚೆಡಾವು ಶ್ರೀ ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಕೋರಿದ ಶುಭ ಸಂದರ್ಭ.
